ಮನದಲ್ಲಿ ಮೂಡುವ ಭಾವಗಳು,ಶಬ್ದಗಳಲ್ಲಿ ಹೆಣೆದ ಸಾಲುಗಳು ಎರಡೂ ಕಾರಣವಿಲ್ಲದೇ ಹುಟ್ಟುವಂಥವು. ಅಂದ ಮೇಲೆ ಅವುಗಳ ಸುಂದರ ಜೋಡಣೆಯಿಂದಾದ ಕವನಕ್ಕೆ ಕಾರಣ ಬೇಕೇ?
ತುಂಬಾ ದಿವಸದಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಬರೆಯಬೇಕು ಅಂದ್ಕೊಂಡಿದ್ದೆ. ಈಗ ಶುರು ಮಡ್ತಾ ಇದ್ದಿನಿ. ಇಲ್ಲಿಯಿಂದ ಶುರುವಾಗುತ್ತೆ ಕನ್ನಡ ಸಾಹಿತ್ಯ ಲೋಕದ ಹಬ್ಬದಲ್ಲಿ ಒಂದು ಪಯಣ.
ಕನ್ನಡ ಸಾಹಿತ್ಯ ಸಮ್ಮೇಳನ
-ಒಂದು ಹಿನ್ನೋಟ
No comments:
Post a Comment