ಮನದಲ್ಲಿ ಮೂಡುವ ಭಾವಗಳು,ಶಬ್ದಗಳಲ್ಲಿ ಹೆಣೆದ ಸಾಲುಗಳು ಎರಡೂ ಕಾರಣವಿಲ್ಲದೇ ಹುಟ್ಟುವಂಥವು. ಅಂದ ಮೇಲೆ ಅವುಗಳ ಸುಂದರ ಜೋಡಣೆಯಿಂದಾದ ಕವನಕ್ಕೆ ಕಾರಣ ಬೇಕೇ?
Thursday, July 30, 2009
ಹಾರೈಕೆ- ತೇಜ ಕಿರಣಗಳು ನಿನ್ನಲಿ ; ಚೈತನ್ಯ ತುಂಬಲಿ ಆ ನಿನ್ನ ನಸುನಗೆ ನನಗಿರಲಿ, ಕಸ್ತೂರಿ ಪರಿಮಳದಂತೆ ; ನಿನ್ನ ಕೀರ್ತಿ ಹಬ್ಬಲಿ ಅದರ ಸುಗಂಧ ಎಂದೂ ಸವೆಯದಿರಲಿ, ನಿನ್ನ ಬಾಳು ಯಶಸ್ಸುಮಯವಾಗಿರಲೆಂದು ಹಾರೈಸುವ ನಿನ್ನ ಅಣ್ಣ-ಕಿರಣ
No comments:
Post a Comment