ಮನದಲ್ಲಿ ಮೂಡುವ ಭಾವಗಳು,ಶಬ್ದಗಳಲ್ಲಿ ಹೆಣೆದ ಸಾಲುಗಳು ಎರಡೂ ಕಾರಣವಿಲ್ಲದೇ ಹುಟ್ಟುವಂಥವು. ಅಂದ ಮೇಲೆ ಅವುಗಳ ಸುಂದರ ಜೋಡಣೆಯಿಂದಾದ ಕವನಕ್ಕೆ ಕಾರಣ ಬೇಕೇ?
ದಿನದ ಧಾವಂತದಲಿ ಕಳೆದು ಹೋದ ಬದುಕನ್ನು, ಇರುಳಲ್ಲಿ ಟಾರ್ಚು ಹಾಕಿ ಹುಡುಕುತ್ತಿರುವೆ
ಟಾರ್ಚು ಕೊಳ್ಳಲು ಕಾಸು ಬೇಕು, ಮರುದಿನ ಮತ್ತದೇ ಧಾವಂತ
No comments:
Post a Comment